⚡ NEW INSTAGRAM VIRAL ALIGHT MOTION VIRAL REELS VIDEO EDITING KANNADA VIDEO'S LINK'S 👇👇👇
ನಮಸ್ಕಾರ ಗೇಳೇಯರೇ
ಎಲ್ಲ ಸ್ನೇಹಿತರಿಗೆ ಮತ್ತು ಕನ್ನಡದ ಜನತೇಗೇ ನಿಮ್ಮ ಪ್ರೀತಿಯ ಕನ್ನಡದ ಹುಡುಗ ಅಥವಾ ನಿಮ್ಮ ಗೇಳೇಯ (ಮಾಹಾಂತೇಶ) ಮಾಡುವ ನಮಸ್ಕಾರಗಳು. ಎಲ್ಲಾ ಸ್ನೇಹಿತರಿಗೆ (Kannada Edit Best) ವೆಬ್ಸೈಟ್ ಗೇ ಸ್ವಾಗತ ಸುಸ್ವಾಗತ.
ಸ್ನೆಹಿತರೇ ಮೆಲ್ಗಡೇ ಪೋಟೋ ಗಮನಿಸಿದ್ದೀರಾ. ಆ ಫೋಟೋದಲ್ಲಿ ನೋಡಿದ ಹಾಗೆ ಆ ಫೋಟೋದಲ್ಲಿ ಟೇಲಗು ಕ್ರಿಯೇಟ್ ಮಾಡಬೇಕು ಎಂದು ನಾನು ಈ ಒಂದು ಪೋಸ್ಟ್ ನಲ್ಲಿ ಮತ್ತೆ ನನ್ನ ಒಂದು ಯುವ್ಟುಬ್ ಚಾನೇಲ್ ನಲ್ಲಿ ತಿಳಿಸಿ ಕೋಡುತ್ತೆನೇ.
ಸ್ನೆಹಿತರೇ ಮೇಲ್ಗಡೆ ಪೋಟೋನಲ್ಲಿ ಇರುವ ತರ ಸ್ಟೆಟಸ್ ವಿಡಿಯೋ ಮಾಡೋದಕ್ಕೆ ಬೇಕಾಗುವಂತಹ ಎಲ್ಲ ಮೇಟೆರಿಯಲ್ ಗೋಳನ್ನು ನಾನು ಈ ಒಂದು ಪೋಸ್ಟ್ ನಲ್ಲಿ ಕೋಟ್ಟಿರುತ್ತೆನೇ
ನೀವು ನನ್ನ ವೆಬ್ಸೈಟ್ ಗೇ ಬರಲು ನೀಮ್ಮ ಮೋಬೈಲ್ ನಲ್ಲಿ ಇರುವ Google ಅಥವಾ Google Chrome ಅಥವಾ Google ಇನ್ನಿತರ ಬ್ರವ್ಸರ್ ಗಳನ್ನು ಓಪನ್ ಮಾಡಿ ಮತ್ತು ಅಲ್ಲಿ (kannadaeditbest.in) ಅಂತ ಸರ್ಚ್ ಮಾಡಿದಾಗ ನನ್ನ ಒಂದು ಈ ವೇಬ್ ಸೈಟ್ ಓಪನ್ ಆಗುತ್ತದೆ ಆಗ ನಿಮಗೆ ಯಾವ ವಿಡಿಯೋವಿನ ಮೆಟೆರಿಯಲ್ ಗಳು ಬೇಕೋ ಆ ವಿಡಿಯೋವಿನ ತಂಬ್ನೆನ್ಲ್ ನನ್ನು ಹುಡುಕಿ ಮತ್ತು ಆ ತಂಬ್ನೆನ್ಲ್ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ಆ ಒಂದು ಪೋಸ್ಟ್ ಓಪನ್ ಆಗುತ್ತದೆ ಆಗ ಆ ಪೋಸ್ಟ್ ನಲ್ಲಿ ಆ ವಿಡಿಯೋವನ್ನು ತಯಾರ್ ಮಾಡಲು ಬೆಕಾಗುವಂತ ಮೇಟೆರಿಯಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಮತ್ತೆ ನಿವು ನನ್ನ ಚಾನೇಲ್ ಅನ್ನು ಸಬ್ಸ್ರೈಬ್ ಆಗೋದು ಹೇಗೆ. ಹೇಗೆ ಎಂದರೆ ನಿಮ್ಮ ಮೋಬಾಯಿಲ್ ನಲ್ಲಿ ಇರುವ ಯುವಟೂಬ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೋಳ್ಳಿ. ಓಪನ್ ಮಾಡದ ನಂತರ ಆ ಅಪ್ಲಿಕೇಶನ್ ನಲ್ಲಿ ಮೆಲ್ಗಡೇ ಇರುವಂತಹ ಸರ್ಚ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ. ಮತ್ತು ಅಲ್ಲಿ ಕನ್ನಡ ಎಡಿಟ್ ಬೇಸ್ಟ್ ಅಂತ ಇಂಗ್ಲಿಷ್ ನಲ್ಲಿ ಬರೆದು ಸರ್ಚ್ ಮಾಡಿ. ಸರ್ಚ್ ಮಾಡಿದ ನಂತರ ಅಲ್ಲಿ ನನ್ನ ಒಂದು ಚಾನೆಲ್ ಲೋಗೋವನ್ನು ಅಲ್ಲಿ ನೀವು ವಿಕ್ಷಿಸಬಹುದು. ನಂತರ ಆ ಲೋಗೋವನ್ನು ನೋಡಿದ ನಂತರ ಆ ಲೋಗೋ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ತಕ್ಷಣ ನನ್ನ ಒಂದು ಚಾನೆಲ್ ಓಪನ್ ಆಗುತ್ತದೆ. ಆಗ ಅಲ್ಲಿ ಇರುವ ಸಬ್ಸ್ರೈಬ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಪಕ್ಕದಲ್ಲಿ ಬರುವ ಬೇಲ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಮುರು ಆಪ್ಷನ್ ಕೇಳುತ್ತದೇ. ಆ ಮೂರು ಆಪ್ಷನ್ ನಲ್ಲಿ ಮೋದಲನೇಯದು ಆಲ್, ಎರಡನೇಯದು ಪರ್ಸೋನಾಲೇಡ್, ಮತ್ತು ಮುರನೇಯದು ನೋನ್ ಈ ತರ ಮುರೂ ಆಪ್ಷನ್ ಗಳನ್ನು ನೋಡ ಬಹುದು. ಆಗ ನೀವು ಮೋದಲನೆಯ ಆಪ್ಷನ್ ಅಂದರೆ (ಆಲ್) ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೇ ನನ್ನ ಒಂದು ಚಾನೆಲ್ ಅನ್ನು ನೀವು ಸಬ್ಕ್ರೈಬ್ ಆಗುತ್ತಿರಿ. ಈ ತರ ನಿವು ನನ್ನ ಒಂದು ಚಾನೆಲ್ ಅನ್ನು ಸಬ್ಸ್ರೈಬ್ ಆಗಬಹುದು. ದಯವಿಟ್ಟು ನನ್ನ ಚಾನೆಲ್ ಅನ್ನು ಈ ತರ ಸಬ್ಕ್ರೈಬ್ ಆಗಿ.
ಅಥವಾ ನನ್ನ ಈ ಒಂದು ವೆಬ್ ಸೈಟ್ ನಿಂದ ಸಹ ನೀವು ಚಾನೆಲ್ ಸಬ್ಕ್ರೈಬ್ ಆಗಬಹುದು. ಯಾವ ರೀತಿ ಎಂದರೆ? Google ನಲ್ಲಿ ಅಥವಾ Google Chrome ನನ್ನ ಈ ವೆಬ್ ಸೈಟ್ ಅನ್ನು (ಕನ್ನಡ ಎಡಿಟ್ ಬೇಸ್ಟ್) ಎಂದು ಸರ್ಚ್ ಮಾಡಿ ಅಲ್ಲಿ ಬರುವ ನನ್ನ ಒಂದು ಈ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ ಮತ್ತು ನನ್ನ ವೆಬ್ಸೈಟ್ ಅನ್ನು ಓಪನ್ ಆಗುತ್ತದೆ. ಓಪನ್ ಆದ ನಂತರ ಸ್ವಲ್ಪ ಕೆಳಕ್ಕೆ ಬಂದು. ಅಂದರೆ ಮೆಲಿಂದ ಕೇಳಗ ಸ್ಕ್ರೋಲ್ ಮಾಡಿ ಮತ್ತು ಅಲ್ಲಿ ಬರುವ ಸೋಷಿಯಲ್ ಮೀಡಿಯಾ ಆಯ್ಕಾನ್ಸ್. ಅಂದರೆ ಈ ನನ್ನ ವೆಬ್ಸೈಟ್ ನಲ್ಲಿ ನಾನು ಬಳಸುವ ಸೋಷಿಯಲ್ ಮೀಡಿಯಾದ ನನ್ನ ಐಡಿ ಲಿಂಕ್ ಗಳನ್ನು ಕೋಟ್ಟಿರುತ್ತೆನೇ. ಅದರಲ್ಲಿ ಯುವಟುಬ್, ಟೆಲಿಗ್ರಾಂ, ಇನ್ಷ್ಟಾಗ್ರಾಮ, ಪೆಸ್ಬುಕ್ ಇತರ ನಾನು ಯುಸ್ ಮಾಡುವ ಸೋಷಿಯಲ್ ಮೀಡಿಯಾದ ನನ್ನ ಐಡಿಯ ಲಿಂಕ್ ಅನ್ನು ಕೋಟ್ಟಿರುತ್ತೆನೇ. ನಿವು ಈಗಾಗಲೆ ಯುವಟುಬ್ ಚಾನೆಲ್ ಗೇ ಯಾವ ರೀತಿ ಸಬ್ಕ್ರೈಬ್ ಆಗಬಹುದು ಎಂದು ನಿವು ನೋಡಿದ್ದಿರಿ. ಹಾಗಾಗಿ ನಾನು ಈಗ ನನ್ನ ಒಂದು ಇನ್ಷ್ಟಾಗ್ರಾಮ ಪೆಜ್ಗೆ ಯಾವ ರೀತಿ ಫಾಲೋ ಮಾಡೋದು ಅಂತ ನಾನು ಈಗ ನೀಮಗೇ ತಿಳಿಸುತ್ತೆನೇ ಅದು ಯಾವ ಯಾವ ರೀತಿ ಎಂದರೆ.
ನನ್ನ ಒಂದು ವೆಬ್ ಸೈಟ್ ಅನ್ನು ಓಪನ್ ಮಾಡಿ ಮತ್ತು ಓಪನ್ ಮಾಡಿದ ನಂತರ ನನ್ನ ಒಂದು ವೆಬ್ಸೈಟ್ ಹೋಮ್ ನಲ್ಲಿ ಅಥವಾ ಪೋಸ್ಟ್ ನಲ್ಲಿ ನಿವು ಸೋಷಿಯಲ್ ಮೀಡಿಯಾ ಆಯ್ಕಾನ್ಸ್ ಅನ್ನು ಹುಡುಕಬೇಕಾಗುತ್ತದೆ. ಅದು ಹೇಗೆ ಎಂದರೆ ನನ್ನ ವೆಬ್ಸೈಟ್ ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ ಅಲ್ಲಿ ಕೋನೇಯಲ್ಲಿ ನಾನು ಸೋಷಿಯಲ್ ಮೀಡಿಯಾ ಆಯ್ಕಾನ್ಸ್ ಗಳನ್ನು ಕೋಟ್ಟಿರುತ್ತೆನೇ. ಅಲ್ಲಿ ಇರುವ ಇನ್ಷ್ಟಾಗ್ರಾಮ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಡೈರೆಕ್ಟ್ ಇಂನ್ಷ್ಟಾಗ್ರಾಮ ಓಪನ್ ಆಗಿ ನನ್ನ ಒಂದು ಐಡಿ ಓಪನ್ ಆಗುತ್ತದೆ ನಂತರ ಅಲ್ಲಿ (ಫಾಲೋ) ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ನನ್ನ ಇನ್ಷ್ಟಾಗ್ರಾಮ ಪೆಜಿಗೆ ನೀವು ಫಾಲೋ ಆಗುತ್ತೀರಿ. ಇತರಹ ನೀವು ಸಹ ನನ್ನ ಒಂದು ಇನ್ಷ್ಟಾಗ್ರಾಮ ಪೆಜಿಗೆ ಫಾಲೋ ನೀವು ಸಹ ಮಾಡ್ಬಹುದು.
ಅದೇರಿತಿಯಾಗಿ ನೀವು ನನ್ನ ಟೇಲಿಗ್ರಾಮ್ ಚಾನೆಲ್ ಗೇ ಸಹ ನೀವು ಜಾಯಿನ್ ಆಗಬಹುದು ಅದು ಯಾವ ರೀತಿ ಎಂದರೆ. ನೀಮ್ಮ ಮೋಬಾಯಿಲ್ ನಲ್ಲಿ ಏನಾದರೂ ಟೇಲಿಗ್ರಾಂ ಅಪ್ಲಿಕೇಶನ್ ಇದ್ದರೆ ಅಥವಾ ಇಲ್ಲದ್ದಿದ್ದರೆ. ನಿಮ್ಮ ಮೋಬಾಯಿಲ್ ನಲ್ಲಿ ಇರುವ ಪ್ಲೆಯ್ ಸ್ಟೋರ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ನಂತರ ಸಚ್ರ್ ಬಾರ್ ನಲ್ಲಿ ಟೆಲಿಗ್ರಾಂ ಅಂತ ಮಾಡಿ ನಂತರ ಅಲ್ಲಿ ಇನ್ಸ್ಟಾಲ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ಆ ಅಪ್ಲಿಕೇಶನ್ ಇನ್ಸ್ಟಾಲ್ ಆಗುತ್ತದೆ.
1. ಮೆತಡ್ ಒಂದು
ಅಲೈಟ್ಮೋಶನ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವುದೂ ಹೇಗೆ: ಫ್ರೆಂಡ್ಸ್ ಯೂಟ್ಯೂಬ್ ನಲ್ಲಿ ಪ್ರಿವ್ಯೂ ನೋಡಿಕೊಡ್ಡು ಬಂದಿರಲ್ಲ ಈ ರೀತಿ ವಿಡಿಯೋ ರೇಡಿ ಮಾಡಿಕೋ ಬೇಕು ಅಂದ್ರೆ ಅಲೈಟ ಮೋಶನ ಎಂಬ ಅಪ್ಲಿಕೇಶನ ಡೌನ್ಲೋಡ ಬೇಕಾಗುತ್ತೆ ಪ್ಲೇ_ಸ್ಟೋರ ನಲ್ಲಿ ಹುಡುಕಿದರೆ ಸಿಗ್ಗುತ್ತೆ ಆದ್ರೆ ಅದನ ಇನ್ಸ್ಟಾಲ ಮಾಡಿದರೆ ಅಲೈಟ ಮೋಷನ ಅಂತ ವಾಟರ ಮಾರ್ಕ ಬರುತ್ತೇ ಆ ವಾಟಾರ ಮಾರ್ಕ ಬಾರದೇ ಇರುವಂತೆ ಮಾಡಬಹುದು ಯಾವ ರೀತಿ ಅಂದ್ರೆ
2. ಮೆತಡ್ ಎರಡು
ಲೋಗಿನ್ ಮತ್ತು ಯುಸ್ ಮಾಡುವುದು ಹೇಗೆ?: ನಾನು ಕೆಳಗಡೆ ಯಾವದೇ ವಾಟರ ಮಾರ್ಕ ಬರುದೇ ಇರದಂಗೆ ಇರುವ ಅಲೈಟ್ಮೋಶನ್ ಅಪ್ಲಿಕೇಶನ್ ಲಿಂಕ ಕೊಟ್ಟಿರುತೇನೆ ಆ ಅಪ್ಲಿಕೇಶನ್ ಅನ್ನು ನೀವು ಯಾವ ರೀತಿ ಇನ್ಸ್ಟಾಲ್ ಮಾಡುವುದು ಎಂದರೆ. ಕೇಳಗೇ ಕೋಟ್ಟಿರುವ ಅಲೈಟ್ಮೋಶನ್ ಎಪಿಕೆ ಎಂಬ ಇಮೇಜ್ ಅಥವಾ ಪಿ ಎನ್ ಜಿ ಮೇಲೆ ಕ್ಲಿಕ್ ಮಾಡಿ. ನಂತರ ಅದು ಸ್ವಲ್ಪ ಲೋಡ್ ಆಗಿ Crome ಅಥವಾ Google ಗೇ ಲಾಗಿನ ಆಗಿ ಒಂದ ಬಾಕ್ಸ ಬರುತ್ತೆ ಅದರ ಮುಂದೆ ಡೌನ್ಲೋಡ ಮಾರ್ಕ ಇರುತ್ತೇ ಅದರ ಮೇಲೆ ಕ್ಲಿಕ ಮಾಡಿದ ಮೇಲೆ ಕೆಳಗಡೆ ಕ್ಯಾನೆಲ ಮತ್ತು ಡೌನ್ಲೋಡ ಅಂತೆ ಕೇಳುತ್ತೆ ನೀವು ಡೌನ್ಲೋಡ ಮೇಲೆ ಕ್ಲಿಕ ಮಾಡಿಕೊಳ್ಳಿ ಡೌನ್ಲೋಡ ಆದಾ ಮೇಲೆ ನೀವೂ ಎಲ್ಲಿ ಡೌನ್ಲೋಡ ಮಾಡಿರುತಿರೋ ಆ ಫೈಲ ಮೇಲೆ ಕ್ಲಿಕ ಮಾಡಿ ಅದು ಇನ್ಸ್ಟಾಲ ಆಗುತ್ತೆ. ಈ ತರಹ ನೀವು ನಾನು ಕೋಟ್ಟಿರುವ ಅಲೈಟ್ಮೋಶನ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬಹುದು.
3. ಮೆತಡ್ ಮುರೂ
ಅಲೈಟ್ಮೋಶನ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡುವುದು ಹೇಗೆ: ಇನ್ಸ್ಟಾಲ ಮಾಡಿದ ಮೇಲೆ ನಿಮ್ಮ ಅಲೈಟ್ಮೋಷನ ಅಪ್ಲಿಕೇಶನ್ ನಲ್ಲಿ ಇಮೇಲ ಅಕೌಂಟ ಇಂದ ಲಾಗಿನ ಮಾಡಿಕೋಳ್ಳ ಬೇಕಾಗುತ್ತದೆ. ಏಕೆಂದರೆ ನಾವು ಯೂಟ್ಯೂಬ ನಲ್ಲಿ ಕೆಳಗಡೆ ಡಿಸ್ಕ್ರಿಪ್ಷನ ನಲ್ಲಿ ಕೊಟ್ಟಿರೋ ಲಿಂಕನ್ನೂ ಉಪಯೋಗಿಸಿ ಬೇಕಾದ್ರೆ ಮೊದಲ Google ನಿಂದ ಲಾಗಿನ ಮಾಡಿಕೋಳ್ಳ ಬೇಕಾಗುತ್ತದೆ. ಲಾಗಿನ ಮಾಡಿಕೊಂದು ಕೇಳಗೇ ನಾನು ಕೊಟ್ಟ ಅಲೈಟ್ಮೋಶನ ಪ್ರಿಸೇಟ್ಸ್ ಗಳನ್ನು ಉಪಯೋಗಿಸಿ ಬಹುದು ಇದೇಲ್ಲ ಆದ ಮೇಲೆ ನೀವು ಒಂದು ಸ್ಟೇಟಸ ವಿಡಿಯೋವನ್ನು ಕ್ರೇಟ್ ಮಾಡಿಕೋ ಬೇಕಾದ್ರೆ ನೀವು ಎಲ್ಲಿ ಸ್ಕಿಪ ಮಾಡದೆ ನನ್ನ ಒಂದು ಯುವ್ಟುಬ್ ಚಾನೇಲ್ ನಲ್ಲಿ ಇರುವ ವಿಡಿಯೋವನ್ನು ಕೊನೆವರಿಗು ನೋಡಿದ ಮೇಲೆ ನೀವು ಕೂಡ ಸ್ಟೇಟಸ ವಿಡಿಯೋ ರೆಡೀ ಮಾಡ್ಕೋ ಬಹುದು.
4. ಮೆತಡ್ ನಾಲ್ಕು
ಟೇಲಿಗ್ರಾಂ ಮೆಟೆರಿಯಲ್ಸ್ ಗಳನ್ನು ಡೌನ್ ಲೋಡ್ ಮಾಡುವುದು ಹೇಗೆ: ಪ್ರೆಂಡ್ಸ್ ಯುವ್ಟುಬ್ ನಲ್ಲಿ ದೇಮೋ ಪ್ರಿವ್ಯೂ ವಿಡಿಯೋ ನೋಡ ಬೇಕು ಅಂದ್ರೆ ನಾನು ಕೆಳಗಡೆ ದೆಸ್ಕ್ರಿಪ್ಷನ ನಲ್ಲಿ ಟೆಲಿಗ್ರಾಮ ಲಿಂಕ ಕೊತ್ತಿರುತೇನೆ ಆದರ ಮೇಲೆ ಕ್ಲಿಕ ಮಾಡಿದ ಮೇಲೆ ಅದು ಲೋಡಿಂಗ ಆಗುತ್ತೆ ನಂತರ ಟೆಲಿಗ್ರಾಮ ಚಾನಲ ಓಪನ ಆಗುತ್ತೆ ಕೆಳಗಡೆ ಜಾಯ್ನ್ ಅಂತೆ ಕೇಳುತ್ತೆ ಜಾಯ್ನ್ ಆದ ಮೇಲೆ ನಾನು ಕ್ರಿಯೇಟ ಮಾಡಿರೋ ಡೆಮೋ ಪ್ರಿವ್ಯೂ ವಿಡಿಯೋ ಮತ್ತೂ ಫೋಟೋಸ ಗಳನ್ನು ಅಲ್ಲಿ ಅಪ್ಲೋಡ ಮಾಡಿರುತ್ತೆನೇ. ನಿಮಗೂ ಆ ವಿಡಿಯೋ ಯುಸ್ ಮಾಡಿರುವಂತ ಯಾವುದೇ ಫೋಟೊ ಮತ್ತು ಡೆಮೋ ಪ್ರಿವ್ಯೂ ವಿಡಿಯೋ ಬೇಕಾದರೆ ಡೌನ್ಲೋಡ ಮಾಡಿಕೊಳ್ಳಬಹುದು. ನಂತರ ಮೇಲ್ಗಡೆ ಮೂರು ಡಾಟ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ. ಸೇವ ಟೂ ಗ್ಯಾಲರಿ ಎಂಬ ಆಪ್ಷನ್ ಇರುತ್ತಲ್ಲಾ ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಮೊಬೈಲ ಗೆ ಸೇವ ಆಗುತ್ತೆ. ಹಾಗೆ ನೀವೂ ಹಿಂದಿನ ಅಂದ್ರೆ ಬೆಕಾದಷ್ಟು ಹಿಂದಿನ ವಿಡಿಯೋ ಮೆಟರಿಯಗಳನ್ನು ಡೌನ್ಲೋಡ್ ಮಾಡುವುದಕ್ಕಾಗಿ ಬೇಕಾದರೆ ಟೆಲಿಗ್ರಾಮ ಮತ್ತೆ ತುಂಬಾ ಹುಡುಕು ಬೇಕಾಗುತ್ತೆ ಒಂದೇ ಕ್ಲಿಕ ನಲ್ಲಿ ಸಿಗಬೇಕಾದರೆ ಯೂಟ್ಯೂಬನಲ್ಲಿ ಆ ವಿಡಿಯೋ ಸೇರ ಮೇಲೆ ಕ್ಲಿಕ ಮಾಡಿಕೊಡ್ಡು ಆ ಲಿಂಕನ್ನು ಕಾಪಿ ಮಾಡಿಕೊಳ್ಳಿ ನಂತರ ಟೆಲಿಗ್ರಾಮ ಚಾನಲ ಓಪನ ಮಾಡಿಕೊಳ್ಳಿ ನಂತರ ಮೇಲೆ ಮೂರು ಡಾಟ್ ಕಾಣುತ್ತೆ ಅದರ ಮೇಲೆ ಕ್ಲಿಕ ಮಾಡಿದ ಮೇಲೆ ಅಲ್ಲಿ search ಅನುವ ಅಕ್ಷರ ಮೇಲೆ ಕ್ಲಿಕ ಮಾಡಿ ನಂತರ ನೀವು ಯಾ ವಿಡಿಯೋ ಕಾಪಿ ಮಾಡಿಕೊಡ್ಡದು ಟೇಲಿಗ್ರಾಂ ಸರ್ಚ್ ಅಲ್ಲಿ ಪೇಸ್ಟ ಮಾಡಿ ಆ ವಿಡಿಯೋ ಮೆಟೀರಿಯಲ್ಸ್ ಬರುತ್ತೆ. ಹಿಗೇ ನೀವು ನೀಮಗೇ ಬೇಕಾದ ವಿಡಿಯೋ ಮೆಟರಿಯಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
5. ಮೆತಡ್ ಐದು
HD ಸ್ಟೆಟಸ್ ವಿಡಿಯೋ ಡೌನ್ಲೋಡ್ ಮಾಡುವುದು ಹೇಗೆ: ಫ್ರೆಂಡ್ಸ ನಿಮ್ಮ ಮೊಬೈಲ ನಲ್ಲಿ ಚನ್ನಾಗಿ ಸ್ಟೇಟಸ ಕಾಣಬೇಕಂದ್ರೆ. ಬ್ಲರ್ ಆಗದೇ ಇರದಂತೆ ಯಾವ ರೀತಿ ಸ್ಟೆಟಸ್ ವಿಡಿಯೋವನ್ನು ಎಕ್ಸ್ಪೋರ್ಟ್ ಮಾಡಬೇಕು ಅಂದ್ರೆ. ಮೋದಲಿಗೇ ವಿಡಿಯೋ ಎಡಿಟಿಂಗ್ ಕಂಪ್ಲಿಟ್ ಆದ ಮೇಲೆ 1080 ಸೈಜ ಸೆಟ್ ಮಾಡಿಕೊಳ್ಳಿ ನಂತರ ಪೂರ್ತಿ ಕೆಳಗಡೆ ಎಕ್ಸ್ಪೋರ್ಟ ಬಾಕ್ಸ ಮೇಲೆ ಕ್ಲಿಕ ಮಾಡಿಕೊಳ್ಳಿ ಅದೂ 100% ಪರಸಂಟ್ ಎಕ್ಸ್ಪೋರ್ಟ್ ಆದ ಮೇಲೆ ಎಡಗಡೆ ಸೇವ ಅನುವ ಟೆಕ್ಸ್ಟ ಮೇಲೆ ಕ್ಲಿಕ್ ಮಾಡಿ. ಆಗ ಅದು ನೀಮ್ಮ ಮೊಬೈಲ ಗೆ ಸೇವ ಆಗಿರುತ್ತೆ ನಂತರ ಏನೂ ಮಾಡಬೇಕು ಅಂದ್ರೆ
ಪಾಂಡಾ ಅಪ್ಲಿಕೇಶನ್ ನಲ್ಲಿ ಇಂಪೋರ್ಟ್ ಮಾಡಿ ವಿಡಿಯೋ ಸೈಜ್ ಕಡಿಮೇ ಮಾಡುವುದು ಹೇಗೆ: ಪ್ಲೇ_ಸ್ಟೋರ ನಲ್ಲಿ ಪಾಂಡಾ ಕಂಪ್ರೆನ್ಸ ಅಂತ ಹುಡುಕಿ ಅದನನ್ನು ಇನ್ಸ್ಟಾ ಲ ಮಾಡಿಕೊಳ್ಳಿ ನಂತರ ಆ ಆ್ಯಪನ್ನೂ ಓಪನ ಮಾಡಿದ ಮೇಲೆ ಅಲೈಟ ಮೋಷನ ನಲ್ಲಿ ಸೇವ ಮಾಡಿರೋ ಆ ವಿಡಿಯೋ ಮೇಲೆ ಕ್ಲಿಕ ಮಾಡಿಕೊಳ್ಳಿ ನಂತರ ಕೆಳಗಡೆ ನೆಕ್ಸ್ಟ ಮೇಲೆ ಪ್ರೆಸ ಮಾಡಿ ಏಳನೆದು ಕಷ್ಟಮ ರೆಸಲ್ಯೂಶನ್ ಮೇಲೆ ಕ್ಲಿಕ ಮಾಡಿಕೊಳ್ಳಿ ನಂತರ ಸೈಜ ಕೇಳುತ್ತೆ ವಿಧ್ಠ ಮೇಲೆ ಕ್ಲಿಕಮಾಡಿಕೊಡ್ಡು 720 ಸೆಟ ಮಾಡಿ ಓಕೆ ಮೇಲೆ ಒತ್ತಿ ಅದು ಕೂಡಾ 100% ಪರಸೆಂಟ ಆದಮೇಲೆ ಇದುನು ಕೂಡ ಕೆಳಗಡೆ ಸೇವ ಅಣುವ ಬಾಕ್ಸ ಒತ್ತಿ ಪೂರ್ತಿ ಸೈಜ ಕಮ್ಮಿ ಯಾಗಿ ಚನ್ನಾಗಿ ಅಗಿ ಗ್ಯಾಲರಿಗೇ ಸೇವ ಆಗುತ್ತೆ
6. ಮೆತಡ್ ಆರೂ
ಅಲೈಟ್ಮೋಷನ ಪ್ರಿಸೇಟ್ಸ್ ಗಳನ್ನು ಡೌನ್ಲೋಡ್ ಅಥವಾ ಇಂಪೋರ್ಟ್ ಮಾಡುವುದು ಹೇಗೆ : ಫ್ರೆಂಡ್ಸ ವೆಬ್ಸೈಟ ನಲ್ಲಿ ಯಾವರೀತಿಯ ಪ್ರಿಸೆಟನ್ನು ಇಂಪೋರ್ಟ್ ಮಾಡಿಕೊಳ್ಳೋದೂ ಅಂದರೆ. ನಿಮಗೇ ಯಾವ ವಿಡಿಯೋದ ಪ್ರಿಸೆಟ್ಸ್ ಲಿಂಕ್ಸ ಬೇಕೋ. ಆ ಹೆಸರಿನ ತಕ್ಕಂತೆ ಪಿ. ಏನ. ಜಿ ಇರುತ್ತೆ ಆದರ ಮೇಲೆ ಕ್ಲಿಕ ಮಾಡಿಕೊಳ್ಳಿ. ಅದು ನಿಮ್ಮ ಅಲೈಟ ಮೋಶನ ಅಪ್ಲಿಕೇಶನ ಗೆ ಹೋಗುತ್ತೆ ನಂತರ ಅದೂ ಡೌನ್ಲೋಡ ಅಗಿ ಇಂಪೋರ್ಟ್ ಅಂತ ಕೇಳುತ್ತೆ. ಆಗ ಇಂಪೋರ್ಟ ಮೇಲೆ ಕ್ಲಿಕ ಮಾಡಿ. ನಂತರ ಪ್ರೊಜೆಕ್ಟ ಓಪನ ಆಗುತ್ತೆ ಮತ್ತು ವೆಬ್ಸೈಟ ನಲ್ಲಿ ಯಾವದೇ ತರಹ ತೋಂದ್ದರೆ ಕಂಡ ಬಂದಲ್ಲಿ ಕಾಮೆಂಟ್ಸ ಕೂಡ ಮಾಡಿ ತಿಳಿಸಿ.
7. ಮೆತಡ್ ಏಳು
ಅಲೈಟ್ಮೋಷನ (ಆಲ್ ಟೆಕ್ಸ್ಟ್ ಪ್ರಿಸೇಟ್ಸ್) ಅನ್ನು ಇಂಪೋರ್ಟ್ ಮಾಡುವುದು ಹೇಗೆ : ಫ್ರೆಂಡ್ಸ ವೆಬ್ಸೈ ಕೇಳದೇ ಕೋಟ್ಟಿರುವ ಆಲ್ ಟೇಕ್ಸ್ಟ್ ಪ್ರಿಸೇಟ್ ಮೇಲೆ ಕ್ಲಿಕ್ ಮಾಡಿ ಆ ಆಲ್ ಟೆಕ್ಸ್ಟ್ ಪ್ರಿಸೇಟ್ಸ್ ಅನ್ನು ನಿವು ಅಲೈಟ್ಮೋಷನ್ ಅಪ್ಲಿಕೇಶನ್ ನಲ್ಲಿ ಇಂಪೋರ್ಟ್ ಮಾಡಿಕೊಳ್ಳೋದೂ.
8. ಮೆತಡ್ ಎಂಟು
(ಪುಲ್ ಪ್ರೋಜೆಕ್ಟ್) ಅಲೈಟ್ಮೋಷನ ಪ್ರಿಸೇಟ್ಸ್ ಅನ್ನು ಇಂಪೋರ್ಟ್ ಮಾಡುವುದು ಹೇಗೆ : ಎಂಟನೇ ಮೇತಡ್ ಕೇಳಗೇ ನಾನು ಪುಲ್ ಪ್ರೋಜೆಕ್ಟ್ ಎಂಬ ಪಿ ಎನ್ ಜಿ ಕೋಟ್ಟಿರುತ್ತೆನೇ ನಿವು ಆ ಪಿ ಎನ್ ಜಿ ಮುಖಾಂತರ ಅಲೈಟ್ಮೋಷನ ಪುಲ್ ಪ್ರೋಜೆಕ್ಟ್ ಅನ್ನು ಅಲೈಟ್ಮೋಷನ್ಗೆ ಇಂಪೋರ್ಟ್ ಮಾಡಿಕೊಳ್ಳಬಹುದು. ಅದು ಯಾವ ರೀತಿ ಎಂದು ನಾನು ಕೇಳಗಿನ ಹಂತದಲ್ಲಿ ಕೋಟ್ಟಿರುತ್ತೇನೇ ಈ ಪೋಸ್ಟ್ ಕೋನೇವರೇಗು ಓದಿ.
9. ಮೆತಡ್ ಒಂಬತ್ತು
ಅಲೈಟ್ಮೋಷನ (ಬಿಟ್ ಮಾರ್ಕ್) ಪ್ರೋಜೆಕ್ಟ್ ಪ್ರಿಸೇಟ್ಸ್ ಅನ್ನು ಇಂಪೋರ್ಟ್ ಮಾಡುವುದು ಹೇಗೆ : ಫ್ರೆಂಡ್ಸ ಅಲೈಟ್ಮೋಷನ ಶೇಕ್ ಎಫೆಕ್ಟ್ ಪ್ರೋಜೆಕ್ಟ್ ಅನ್ನು ಇಂಪೋರ್ಟ್ ಮಾಡುವುದು ಹೇಗೆ ಎಂದರೆ. ಒಂಬತ್ತನೇ ಹಂತದ ಕೇಳಗೇ ಕೋಟ್ಟಿರುವ ಅಲೈಟ್ಮೋಶನ್ ಶೇಕ್ ಎಫೆಕ್ಟ್ ಎಂಬ ಇಮೇಜ್ ಅಥವಾ ಪಿ ಎನ್ ಜಿ ಇದೇ ಅಲ್ವಾ ಆ ಒಂದು ಪಿ ಎನ್ ಜಿ ಮೇಲೆ ಕ್ಲಿಕ್ ಮಾಡಿ. ಮತ್ತು ಅಲ್ಲಿಂದ ಅಲೈಟ್ಮೋಷನ ಗೇ ಇಂಪೋರ್ಟ್ ಮಾಡಿಕೊಳ್ಳಬಹುದು. ಅದು ಹೇಗೆ ಎಂದರೆ. ಆ ಟಿ ಎನ್ ಜಿ ಮೇಲೆ ಕ್ಲಿಕ್ ಮಾಡಿದ ನಂತರ ಸ್ವಲ್ಪ ಲೋಡ್ ಆಗುತ್ತಿದೆ ನಂತರ ಅದು ಡೈರೆಕ್ಟ್ ಆಗಿ ಅಲೈಟ್ ಮೋಷನ್ ಆಫ್ ಗೇ ಹೋಗುತ್ತದೆ ಮತ್ತು (ಇಂಪೋರ್ಟ್) ಮತ್ತೆ ಕ್ಯಾನ್ಸಲ್ ಎಂಬ ಎರಡು ಆಪ್ಷನ್ ಬರುತ್ತದೆ. ಆಗ ನೀವು ಇಂಪೋರ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೇ ಆ ಒಂದು ಪ್ರಿಸೇಟ್ ಇಂಪೋರ್ಟ್ ಆಗುತ್ತದೆ. ಹಾಗೆ ಕ್ಯಾನ್ಸಲ್ ಮೇಲೆ ಕ್ಲಿಕ್ ಮಾಡಿದರೇ. ಆಗ ಒಂದು ಪ್ರಿಸೆಟ್ ಇಂಪೋರ್ಟ್ ಆಗುವುದಿಲ್ಲ. ಈ ರೀತಿ ಪ್ರಿಸೆಟ್ಸ್ ಇಂಪೋರ್ಟ್ ಮಾಡಿಕೊಳ್ಳಬಹುದು.
10. ಮೆತಡ್ ಹತ್ತು
ಅಲೈಟ್ಮೋಷನ (ಶೇಕ್ ಎಫೆಕ್ಟ್) ಪ್ರಿಸೇಟ್ಸ್ ಅನ್ನು ಇಂಪೋರ್ಟ್ ಮಾಡುವುದು ಹೇಗೆ : ಫ್ರೆಂಡ್ಸ ಬಿಟ್ ಮಾರ್ಕ್ ಪ್ರೋಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ಹಾಗೆ ಈ ಪ್ರೋಜೆಕ್ಟ್ ಅನ್ನು ಅದೆ ರೀತಿಯಲ್ಲಿ ಅಲೈಟ್ಮೋಶನ್ಗೆ ಇಂಪೋರ್ಟ್ ಮಾಡಿಕೊಳ್ಳಬಹುದು. ಮತ್ತೆ ಬಿಟ್ ಮಾರ್ಕ್ ಪ್ರೋಜೆಕ್ಟ್ ಅಲ್ಲಿ ಸಾಂಗ್, ಡೈಲಾಗ್ ಪಿ ಎನ್ ಜಿ ಅಥವಾ ಡೈಲಾಗ್ ಟೆಕ್ಸ್ಟ್,ಬ್ಯಾಗ್ರೋಂಡ್ ಪಿ ಎನ್ ಜಿ ಕೋಟ್ಟಿರುತ್ತೆನೇ ಮತ್ತು ಡೈಲಾಗ್ ಹಾಗೂ ಬಿಟ್ ಮಾರ್ಕ್ ಕಿ ಯಾಡ್ ಮಾಡಿರುತ್ತೆನೇ. ಹಾಗೆ ಶೇಕ್ ಎಫೆಕ್ಟ್ ಪ್ರೋಜೆಕ್ಟ್ ನಲ್ಲಿ ಶೇಕ್ ಎಫೆಕ್ಟ್ ಅನ್ನು ಕೋಟ್ಟಿರುತ್ತೆನೇ ಕೇಳಗೇ ಕೋಟ್ಟಿರುವ ಶೇಕ್ ಎಫೆಕ್ಟ್ ಎಂಬ ಟಿ ಎನ್ ಜಿ ಮೇಲೆ ಕ್ಲಿಕ್ ಮಾಡಿ ಅಲೈಟ್ಮೋಶನ್ಗೆ ಶೇಕ್ ಎಫೆಕ್ಟ್ ಪ್ರೋಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೋಳ್ಳಿ.
"ಈ ಒಂದು ಪೋಸ್ಟ್ ಗೇ ಬೇಟಿ ನೀಡಿದಕ್ಕಾಗಿ ಎಲ್ಲ ಗೇಳೇಯರೇ ಬೇಟಿ ನೀಡಿದಕ್ಕೇ ಎಲ್ಲರಿಗೂ ಹ್ರೂದಯ ಪೂರ್ವಕ ಧನ್ಯವಾದಗಳು. ಮತ್ತು ಇದೆ ರೀತ
ನೀಮ್ಮೆಲ್ಲರ ಬೆಂಬಲ ಸದಾ ನನ್ನ ಮೇಲೆ ಇದೇ ರೀತಿ ಇರಲಿ ಅಂತ ಹೇಳ್ತಾ. ನನ್ನ ಯುವ್ಟೋಬ್ ಚಾನೆಲ್ ಇನ್ನೂ ಯಾರೂ ಸಬ್ಕ್ರೈಬ್ ಮಾಡಿಲ್ಲಾ ಅಂದ್ರೆ. ದಯವಿಟ್ಟು ಆಗಲೇ (ಕನ್ನಡ ಎಡಿಟ್ ಬೇಸ್ಟ್) ಎಂಬ ನನ್ನ ಒಂದು ಈ ಯುವ್ ಟುಬ್ ಚಾನೆಲ್ ಅನ್ನು ಸಬ್ಸ್ರೈಬ್ ಮಾಡಿ. ಮತ್ತು ಸಪೋರ್ಟ್ ಮಾಡಿ. ಹಾಗೂ ಹರಿಸಿ ಹಾರೈಸಿ, ಧನ್ಯವಾದಗಳು ಸ್ನೇಹಿತರಿಗೆ.